ಅರಗಿಣಿ

ಅರಗಿಣಿ

ಹಾಕ್ಯಾಳೋ ಲಂಗ ದಾವಣಿ
ಹಿಡ್ದಾಳೋ ಐನೋರ ಓಣಿ
ಮಾಡ್ಯಾಳೋ ಹೃದಯಕ್ಕ ಸಾಣಿ

ಹೊಂದ್ಯಾಳೋ ಚೆಲುವಿನ ಗಣಿ
ಸಾಕ್ಯಾಳೋ ಮುದ್ದಾದ ಅರಗಿಣಿ
ಹಾಡ್ಯಾಳೋ ನನ್ ಮ್ಯಾಲ ಕಣಿ.

ಸರ್ಪ...✍🏻

Comments

Post a Comment

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰