ಒಲವಿಂದಲಿ.......

 ಒಲವಿಂದ....


ಓಲೆ ಜುಮುಕಿಯ

ಚಮತ್ಕಾರವೇನೋ

ಮನದ ಮೂಲೆಯ 

ಭಾವನೆಗಳೆಲ್ಲಾ 

ಎಡೆಬಿಡದೆ ಬಡಿದಾಡುತ್ತಿವೆ

ಹೃದಯದ ಗೋಡೆ

ಚೂರಾಗುವ ಮೊದಲೇ

ಹೇಳಬೇಕಿದೆ ನಿನಗೆ

ಪ್ರೇಮದ ನಿವೇದನೆಯನು

ಒಪ್ಪಿಬಿಡು ಒಲವೇ

ಸುಡುಬಿಸಿಲ ನಡುವೆ

ತಂಗಾಳಿ ಬೀಸಿ ತಂದಂತೆ

ಮನಕಿಂದು ತಂಪಾಗಲಿ

ಒಲವಿಂದ ಅಪ್ಪಿಬಿಡಲಿ.


ಸರ್ಪ...✍🏻

Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

🥰😍ಕೊಟ್ಟೂರಿನ ಮನಸುಗಳು😍🥰