♥️💕🙏ಮುಕ್ತಿ ಸಿಕ್ಕುಬಿಡಲಿ🙏💕♥️




ಮುಕ್ತಿ ಸಿಕ್ಕುಬಿಡಲಿ

ಹೃದಯದ ನೋವಿಗೊಂದಿಷ್ಟು
ಉಪ್ಪು ಸಕ್ಕರೆಯಾ ಸುರಿದುಬಿಡು ಗೆಳತಿ
ಮೊಹರಂ ದಿನದ ಅಗ್ನಿ ಕುಂಡದಂತೆ
ನನ್ನೆದೆಯೂ ಧಗಧಗನೆ ಉರಿದುಬಿಡಲಿ
ಈ ನಮ್ಮ ಪ್ರೀತಿ ಅಲ್ಲಿಯೇ ಮಣ್ಣಾಗಲಿ
ಕೊನೆಗೊಂದಿಷ್ಟು ಕಪ್ಪು ಬೂದಿಯನು
ಪವಿತ್ರವಾದ ಗಂಗೆಯ ಮಡಿಲಿಗೆ ಹಾಕಿಬಿಡು
ಸತ್ತ ಪ್ರೀತಿಗೊಂದಿಷ್ಟಾದರೂ ಮುಕ್ತಿ ಸಿಕ್ಕುಬಿಡಲಿ.

ಸರ್ಪ...✍🏻


Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰