🕵️💑👁️ಸಾಕುಮಾಡಿಬಿಡು ಈ ದೃಷ್ಟಿಯುದ್ಧವ👁️💑🕵️


ಚೆನ್ನಿ

ಕೆಂಗುಲಾಬಿ ತುಟಿಯರಳಿಸಿ
ಹೃದಯ ಕದಿಯುವ 
ಹುನ್ನಾರವೇತಕೆ ಚೆಲುವೆ
ಕೊಲ್ಲುವಂತಹ ನೋಟದಿಂದ
ಯಾರ ಮನ ಗೆಲ್ಲಲೊರಟಿರುವೆ
ಸಾಕುಮಾಡಿಬಿಡು ಚೆನ್ನಿ
ದೃಷ್ಟಿಯುದ್ಧದ ಆಟವ ನೀ.

ಸರ್ಪ...✍🏻

Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰