💕💑ಕರೆದುಬಿಡು ಬಳಿಗೆ.....ನಿನ್ನ ಮೌನವ ತೊರೆದು💑💕


💕ಕರೆದುಬಿಡು ಬಳಿಗೆ💕



ಈಗೀಗ ನಮ್ಮಿಬ್ಬರ ನಡುವೆ
ಮಾತುಗಳಿಗಿಂತ ಮೌನವೇ
ಹೆಚ್ಚೆಚ್ಚು ಮಾತಾಡುತ್ತಿದೆ




ವಿರಹದ ನೋವುಗಳೆಲ್ಲಾ
ಕಣ್ಣಂಚಿನಲಿ ಜಿನುಗುತ್ತಿದ್ದರೆ...😥😥


ಮನದ ಭಾವನೆಗಳೆಲ್ಲಾ
ಎದೆಯ ಜ್ವಾಲಾಮುಖಿಗೆ ಸಿಕ್ಕಿವೆ...🔥🔥



ಜೊತೆಗಿದ್ದ ನೆನಪುಗಳೆಲ್ಲಾ
ಜಪವಾಗಿ ಜಪಿಸಲ್ಪಡುತ್ತಿವೆ...💑💑



ಈ ನಿನ್ನ ಮೌನವ ತೊರೆದು 
ಪ್ರೀತಿಯಿಂದಲಿ ಕರೆದುಬಿಡು ಬಳಿಗೆ😍😍

ಆ ಹುಣ್ಣಿಮೆ ಚಂದ್ರನ ತಂದು🌝🌛🌜

🦜🦜ಗಿಳಿಮೂಗಿನ  ಮೂಗುತಿಗೆ
ಹೊಳೆವ ಮುತ್ತನ್ನಾಗಿಟ್ಟುಬಿಡುವೆ.🌠🌠

🐍🐍ಸರ್ಪ...✍🏻


Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰