♥️💕ಬಿಡಲಾರೆನು ಚಿನ್ನ ...ನೀನೇಕೆ ತಬ್ಬಿದೆ ನನ್ನ💕♥️
ಬಿಡಲಾರೆನು
ನೀ ಹೀಗೆ ನನ್ನನು
ತಬ್ಬಿದಾ ಮರುಕ್ಷಣದಿಂದಲೇ
ಜಗವನೇ ಮರೆತೆನು
ಹೃದಯಗಳೆರಡು ಈಗ
ಒಂದೇ ಸಾಲಲ್ಲಿ ಕೂತಿವೆ
ಒಂದನ್ನೊಂದು ಒಲಿಸಿಕೊಳ್ಳಲು
ಅರೆಘಳಿಗೆ ಮರೆತೆನಾದರೂ ನನ್ನ
ಬಿಡಲಾರೆನು ಕೇಳೆನ್ನ ಚಿನ್ನ.
ಸರ್ಪ...✍🏻
ಬಿಡಲಾರೆನು
ನೀ ಹೀಗೆ ನನ್ನನು
ತಬ್ಬಿದಾ ಮರುಕ್ಷಣದಿಂದಲೇ
ಜಗವನೇ ಮರೆತೆನು
ಹೃದಯಗಳೆರಡು ಈಗ
ಒಂದೇ ಸಾಲಲ್ಲಿ ಕೂತಿವೆ
ಒಂದನ್ನೊಂದು ಒಲಿಸಿಕೊಳ್ಳಲು
ಅರೆಘಳಿಗೆ ಮರೆತೆನಾದರೂ ನನ್ನ
ಬಿಡಲಾರೆನು ಕೇಳೆನ್ನ ಚಿನ್ನ.
ಸರ್ಪ...✍🏻
Nice
ReplyDeletetq
Delete