ನಾವು ಪೊಲೀಸರು
ಪೊಲೀಸ್ ಎಂದರೆ ಭಯವಲ್ಲ ,ಭರವಸೆ...ಕರ್ತವ್ಯಕ್ಕೂ ಸೈ...ಮನರಂಜನೆಗೂ ಸೈ...ಕರ್ತವ್ಯ ನಿರತರಾಗಿದ್ದಾಗ ಅಲ್ಲಿನ ಸರ್ಕಾರಿ ಕನ್ನಡ ಶಾಲೆಯ ಮಕ್ಕಳು ತಾವು ಬಿಡಿಸಿದ ಬಣ್ಣದ ಚಿತ್ತಾರವನ್ನು ಊರಗಲ ಸಾರಿಕೊಂಡು ಬರುವಾಗ ನಮ್ಮ ಪೊಲೀಸ್ ಪಡೆಗೂ ತೋರಿಸಿ ತಮ್ಮ ಖುಷಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಈ ಚಿತ್ರಪಟ ಸಾಕ್ಷಿಯಾಗಿದೆ. ಫೋಟೋಗ್ರಾಫರ್ ಗಣಪತಿ ಕೋಟೆ(ಪೊಲೀಸ್ ಕಾನ್ಸ್ ಟೇಬಲ್) ಅವರ ಕ್ಯಾಮೆರಾಕ್ಕೆ ಸೆರೆ ಸಿಕ್ಕ ಈ ಪಟ ಮತ್ತಷ್ಟು ಮೆರಗನ್ನು ಮೂಡಿಸಿತು. https://www.instagram.com/p/CgBiLddp52y/?igshid=MDJmNzVkMjY=

Comments
Post a Comment