🙈🙊🙉ಮಾಡೀದಿ ನನಗ ಮೋಡಿ🙈🙊🙉
ಮಾಡೀದಿ ನನಗ ಮೋಡಿ..!
ಮನದ ರಾಗ ಹಾಡಿ
ರಾಗ ಪ್ರೇಮದಿ ಕೂಡಿ
ಗೆಳತಿ ನೀ ನಾಟ್ಯವ ಮಾಡಿ
ಮಾಡೀದಿ ನನಗ ಮೋಡಿ
ನಿನ್ನ ಚೆಲ್ಲಾಟವ ನೋಡಿ
ಆಗಿನಿ ಹುಚ್ಚುಕೋಡಿ
ಆಡಬೇಕೆನಿಸೈತಿ ನಿನ್ ಕೂಡಿ
ಮಾಡೀದಿ ನನಗ ಮೋಡಿ
ತಂದೀನಿ ಹೊಸ ಗಾಡಿ
ತಿರುಗಾಡ್ಲಿಕ್ಕ ಹೋಗೋನ್ ನಡಿ
ವರಿಸೋಣ ಪ್ರೀತಿ ಮಾಡಿ
ಮಾಡೀದಿ ನನಗ ಮೋಡಿ.
ಸರ್ಪ...✍🏻
🔥🔥🔥
ReplyDeleteThank you ji
DeleteSuper 🤍
ReplyDeleteTq
ReplyDeleteTq
ReplyDelete