😥😥ಒಂಟಿಯಾಗಿಸಿ😢😢



ಒಂಟಿಯಾಗಿಸಿ

ನನ್ನ ತಲೆದಿಂಬಿಗೆ
ಕಿವಿಗಳು ಏನಾದರೂ
ಇದ್ದಿದ್ದೇ ಆದರೆ
ನನ್ನ ಮನದಾಳದ
ಭಾವನೆಗಳನ್ನು ಹೇಳಲು
ಸುಲಭವಾಗುತ್ತಿತ್ತು
ಈಗ ನನ್ನೊಬ್ಬಳನ್ನೇ
ಒಂಟಿಯಾಗಿಸಿ ನೀ
ಯಾತಕೆ ನಡೆದೆ ಸಖ.

ಸರ್ಪ...✍🏻

Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰