Sarpa writings ...💕ಭಾವನೆಗಳ ಲೋಕ💕



ಕೊಲ್ಲದಿರು ಗೆಳತಿ

ನಿನ್ನ ಈ ದೃಷ್ಠಿಯುದ್ಧದಲಿ
ನನ್ನನು ಇಷ್ಟು ಕಠೋರವಾಗಿ
ಕೊಲ್ಲದಿರು ಗೆಳತಿ

ನಿನ್ನ ಈ ಯುದ್ಧಕೌಶಲ್ಯಕೆ
ಸೋತು ಶರಣಾಗಿ
ನನ್ನ ಹೃದಯದ
ಸಾಮ್ರಾಜ್ಯವನು
ನಿನಗೇ ಬಿಟ್ಟುಕೊಡುವೆನು

ಅಲ್ಲಿ ನೀನೆ ಮಹಾರಾಣಿ
ನಿನ್ನದೇ ಕಾರುಬಾರು
ನಾನೋ ನಿನ್ನ ಸೇವಕ.

ಸರ್ಪ...✍🏻

Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰