ಸರ್ಪನ್ ಬರಹ

ಭಯಪಡದಿರು

ಏಳೇಳೂ ಜನ್ಮಕೂ
ನೀನು ನನ್ನವಳಾಗಿರುವೆ 
ಭಯಪಡದಿರು ಗೆಳತಿ
ಏಕೆಂದರೆ ಆ ದೇವರಲ್ಲಿ
ನಿನ್ನನ್ನೇ ಬೇಡಿದ್ದೇನೆ
ನೋಡೋಣ ಬಿಡು ಗೆಳತಿ
ನನ್ನ ಪ್ರಾಣವನ್ನೇ ಅವನಿಗೆ
ಹರಕೆ ಕಟ್ಟಿ ಕಾಯುತಿರುವೆ.

ಸರ್ಪ...✍🏻

Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰