ತಪ್ಪೇನಿಲ್ಲ ಗೆಳತಿ....ನಾವಿಬ್ಬರೂ ಒಂದೇ👍
ತಪ್ಪೇನಿಲ್ಲ...!
ಗೆಳತೀ ನಿನ್ನ
ಮೃದುವಾದ ಅಧರಗಳಿಗೆ
ಮುತ್ತಿಡುವ ಆಸೆಯಾಗಿದೆ
ಒಲ್ಲೆ ಎನಬೇಡವೇ
ಒಂಚೂರು ನಾಚಿಕೆಯನು
ಬಿಟ್ಟುಬಿಡು
ನಾವಿಬ್ಬರೂ ಪ್ರೇಮಿಗಳು
ರಸಾಯನ ಕ್ರಿಯೆ ಎಂದಾದರೂ
ನಡೆಯಲೇಬೇಕು
ಈಗಲೇ ನಡೆದು ಹೋಗಲಿ
ಇದು ಹಾದರವಂತೂ ಅಲ್ಲವೇ ಅಲ್ಲ
ಒಂದೊಮ್ಮೆ ಮಿಲನವಾದರೂ
ಪ್ರಕೃತಿಯಲಿ ತಪ್ಪೇನಿಲ್ಲ
ನಿಸರ್ಗದ ಕಣ್ಣಿಗೆ ನಾವಿಬ್ಬರೂ
ಪ್ರೇಮಿಗಳಷ್ಟೇ
ಇಂದಲ್ಲ ನಾಳೆಯಲ್ಲ ಎಂದೆಂದಿಗೂ
ನಾವಿಬ್ಬರೂ ಒಂದೇ.
ಸರ್ಪ...✍🏻
,🎠
ReplyDelete👍💐
DeleteMaga super romantic
ReplyDeleteThank you maga
Delete