ಪ್ರೀತಿಯ ಮುಲಾಮು

*ಪ್ರೀತಿಯ ಮುಲಾಮು*

ನೀ ದೂರವಾದ
ವಿರಹದ ಕಾವಿಗೆ
ಹೃದಯ ಬಿರಿದು
ರಕ್ತಸಿಕ್ತವಾಗಿದೆ ಸಖಿ
ಪ್ರೀತಿಯ ಮುಲಾಮು
ಹಚ್ಚಲು ಬರುವೆಯಾ
ಚೂರಾಗುವ ಮೊದಲು
ಕಾದಿದೆ ಹೃದಯ
ನಿನ್ನ ಆಗಮನಕೆ.

*ಸರ್ಪ...✍🏻*

Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰