😖😖ದ್ವೇಷಿಸುವುದೇ ಅವಳ ಕೆಲಸ , ಅವಳಿಗಿನ್ನೂ ತಿಳಿದಿಲ್ಲ ಪ್ರೀತಿಸುವುದೊಂದೇ ನನ್ನ ಕೆಲಸ ಅಂತ💞💕


ನನ್ನ ರೀತಿ

ಅವಳು ನನ್ನನು 
ಎಷ್ಟೇ ದ್ವೇಷಿಸಿದರೂ ಸರಿ
ನಾನಂತೂ
ಅವಳನ್ನು ಪ್ರೀತಿಸುವುದನು
ಬಿಡುವುದೇ ಇಲ್ಲ
ಅವಳ ದ್ವೇಷಕ್ಕೆ
ಕಾರಣವೇ ನನ್ನ ಪ್ರೀತಿ
ದ್ವೇಷಿಸಿದವಳನ್ನೇ
ಪ್ರೀತಿಸುವುದು ನನ್ನ ರೀತಿ.

ಸರ್ಪ...✍️


Comments

Post a Comment

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰