ಕೊರೆವ ಈ ಚಳಿಯಲಿ ನಿನ್ನ ಸನಿಹವಿದ್ದರೆ ನನಗಷ್ಟೇ ಸಾಕು ಗೆಳತಿ...ಅದೇನೋ ಗೊತ್ತಿಲ್ಲ ಮತ್ತೊಬ್ಬರಿಲ್ಲ ನಿನ್ನಂತ ಮಾಯಗಾತಿ😍☺️❤️



ಮದ್ದು

ಕೊರೆವ ಈ ಚಳಿಗೆ
ನೀನೆ ಮದ್ದು ಗೆಳತಿ
ಒಮ್ಮೆ ಅಪ್ಪಿಕೊಂಡು
ಬಿಸಿಯುಸಿರ ತಾಕಿಸಿ
ಮುತ್ತಿಟ್ಟುಬಿಟ್ಟರೆ
ಚಳಿನೆ ಮಾಯ ಆಗ್ತೈತಿ.

ಸರ್ಪ...✍🏻


Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰