😢ಕೊಲೆಗೈದು...!😢

ಕೊಲೆಗೈದು...!

ಹೃದಯದ
ಕತ್ತಲ ಕೋಣೆಯೊಳಗೆ
ದೀಪವಾಗಿರುತ್ತೇನೆ
ಎಂದಿದ್ದಳು,
ಈಗೀಗ
ನನ್ನ ಭಾವನೆಗಳನ್ನೆಲ್ಲಾ
ಕೊಲೆಗೈದು
ಹೃದಯಕ್ಕೆ ಕೊಳ್ಳಿ ಇಟ್ಟಿರುವಳು.

ಸರ್ಪ...✍🏻

Comments

Post a Comment

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰