ಕತ್ತಲೆಯೊಳಗಿರಿಸಿ ನನ್ನನು ಏಕೆ ದೂರ ಮಾಡಿದೆ ಗೆಳೆಯ.....

ಕತ್ತಲೆಯೊಳಗಿರಿಸಿ

ಗೆಳೆಯಾss ನಿನ್ನೊಂದಿಗೆ 
ಒಟ್ಟಿಗೆ ಕಳೆದ ಎಷ್ಟೋ ರಾತ್ರಿಗಳು,
ನನ್ನ ನಿನ್ನ ನಡುವಿದ್ದ
ಪ್ರೀತಿಯ ಅಂತರವನ್ನು
ಈ ಕೋಣೆಯ ಮೂಲೆಗಳು ಸಾರುತಿವೆ

ನಿನ್ನ ಮನಸ್ಸಿಗೀಗ ಅದ್ಯಾವ
ಮಂಕು ಬಡಿದಿದೆಯೋ ಕಾಣೆ
ನನ್ನನೀ ಕತ್ತಲೆಯೊಳಗಿರಿಸಿ
ನೀನೊಬ್ಬನೇ ಬೆಳಕ ಹುಡುಕಿ ಹೊರಟಿರುವೆ

ನನ್ನ ಕಂಬನಿಯೊಳಗಿನ
ನೋವುಗಳು ನಿನಗೆ ಕಾಣಿಸುತ್ತಿಲ್ಲವೇ..?

ಸರ್ಪ....✍🏻


Comments

Post a Comment

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰