ನಿನ್ನದೇ ಧ್ಯಾನವಂತೆ...

 ನಿನ್ನ ನೆನೆದಾಗಲೆಲ್ಲಾ...


ನೀನಿಟ್ಟ ಪ್ರೀತಿಯ ನತ್ತು

ಈಗೀಗ ತಗಾದೆ ಎತ್ತಿದೆ 

ನೋಡು ಬಾ ಇನಿಯ

ನಿನ್ನ ನೆನೆದಾಗಲೆಲ್ಲಾ

ಮತ್ತೇರುತ್ತದೆಯಂತೆ

ಅದಕ್ಕೂ ಮೂರು ಸುತ್ತು

ನನಗೋ ನಿನ್ನದೇ ಧ್ಯಾನ

ಮೂರೂ ಹೊತ್ತು


❤ಸರ್ಪ...✍🏻

Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰