Posts

Showing posts from July, 2022

ನಾವು ಪೊಲೀಸರು

Image
ಪೊಲೀಸ್ ಎಂದರೆ ಭಯವಲ್ಲ ,ಭರವಸೆ...ಕರ್ತವ್ಯಕ್ಕೂ ಸೈ...ಮನರಂಜನೆಗೂ ಸೈ...ಕರ್ತವ್ಯ ನಿರತರಾಗಿದ್ದಾಗ ಅಲ್ಲಿನ ಸರ್ಕಾರಿ ಕನ್ನಡ ಶಾಲೆಯ ಮಕ್ಕಳು ತಾವು ಬಿಡಿಸಿದ ಬಣ್ಣದ ಚಿತ್ತಾರವನ್ನು ಊರಗಲ ಸಾರಿಕೊಂಡು ಬರುವಾಗ ನಮ್ಮ ಪೊಲೀಸ್ ಪಡೆಗೂ ತೋರಿಸಿ ತಮ್ಮ ಖುಷಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಈ ಚಿತ್ರಪಟ ಸಾಕ್ಷಿಯಾಗಿದೆ. ಫೋಟೋಗ್ರಾಫರ್ ಗಣಪತಿ ಕೋಟೆ(ಪೊಲೀಸ್ ಕಾನ್ಸ್ ಟೇಬಲ್) ಅವರ ಕ್ಯಾಮೆರಾಕ್ಕೆ ಸೆರೆ ಸಿಕ್ಕ ಈ ಪಟ ಮತ್ತಷ್ಟು ಮೆರಗನ್ನು ಮೂಡಿಸಿತು. https://www.instagram.com/p/CgBiLddp52y/?igshid=MDJmNzVkMjY=

ಅರಗಿಣಿ

Image
ಅರಗಿಣಿ ಹಾಕ್ಯಾಳೋ ಲಂಗ ದಾವಣಿ ಹಿಡ್ದಾಳೋ ಐನೋರ ಓಣಿ ಮಾಡ್ಯಾಳೋ ಹೃದಯಕ್ಕ ಸಾಣಿ ಹೊಂದ್ಯಾಳೋ ಚೆಲುವಿನ ಗಣಿ ಸಾಕ್ಯಾಳೋ ಮುದ್ದಾದ ಅರಗಿಣಿ ಹಾಡ್ಯಾಳೋ ನನ್ ಮ್ಯಾಲ ಕಣಿ. ಸರ್ಪ...✍🏻