💏❤️ಪ್ರೀತಿಯ ಬೆಂಕಿಗೆ ಹಾಕಿಬಿಡು❤️💏 Get link Facebook X Pinterest Email Other Apps September 10, 2022 ನಿನ್ನ ರಸವತ್ತಾದ ಕವಿತೆಗಳೊಂದಿಗೆ ಬೆರೆತು ನನ್ನ ಮನಸ್ಸು ತುಂಬಾ ಹದವಾಗಿದೆ ಬಡಿದು ಬಡಿದು ಪ್ರೀತಿಯ ಬೆಂಕಿಯಲಿ ಹಾಕಿಬಿಡು ತಂದೂರಿ ರೊಟ್ಟಿಯಂತೆ ಬೆಂದು ನಿನ್ನ ಪ್ರೇಮದ ಹಸಿವನ್ನು ನೀಗಿಸಿಬಿಡುವೆ. ಸರ್ಪ...✍🏻 Read more